Local Leader
Local Leader
CODE
ನೋಂದಣಿ ಸಂಖ್ಯೆ/ 121310413
REGISTER NUMBER
Paste Latest color
ಅಭ್ಯರ್ಥಿ ಹೆಸರು/ NAME KHANDAPPA photo of candidate
OF THE CANDIDATE
ಪರೀಕ್ಷಾ ಕೇಂದ್ರ ಮತ್ತು B B M P PU COLLEGE ,TASKER TOWN, SHIVAJI
ವಿಳಾಸ/ EXAM CENTRE CIRCLE ,SHIVAJINAGAR, NEAR BMTC BUS STOP
,BENGALURU-BENGALURU-BENGALURU-560051
AND ADDRESS
POST APPLIED
ಅರ್ಜಿ ಸಂಖ್ಯೆ/APP. NO. ಇಲಾಖೆ/ DEPARTMENT ಹುದ್ದೆಯ ಹೆಸರು/ NAME OF THE POST
Executive Director
Scan For REGISTER Number
1 In view of delay in arrival by bus, train etc. candidates are ಇತ್ತೀಚೆಗೆ ಬಸ್, ರೈಲು ಇತ್ಯಾದಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ
advised to take extra precautions to reach the examination ಒಂದು ಗಂಟೆಯ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪಲು ಅಭ್ಯರ್ಥಿಗಳು
centre at least one hour before the scheduled time.
ಮುನ್ನೆಚ್ಚರಿಕೆಯಿಂದ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ.
2 They are required to occupy their seats as per the register ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಮೊದಲನೆಯ ಬೆಲ್ ಆದ ತಕ್ಷಣ ಅಂದರೆ
number in the Examination Hall immediately after the First Bell ಬೆ.10.00 ರ ನಂತರ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿ ತಮ್ಮ ನೊಂದಣಿ ಸಂಖ್ಯೆಯ
i.e., after 10.00 am.
ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳಬೇಕು.
3 Candidates will not be allowed to enter the Examination Hall ಮೂರನೆಯ ಬೆಲ್ ಅಂದರೆ ಬೆ.10.30 ಆದ ನಂತರ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು
after the Third Bell i.e. after 10.30 am. ಅಭ್ಯರ್ಥಿಗಳಿಗೆ ಅನುಮತಿ ನೀಡಲಾಗುವುದಿಲ್ಲ.
4 No candidate will be allowed to appear at the examination ಪ್ರವೇಶ ಪತ್ರದಲ್ಲಿ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರವನ್ನು ಹೊರತುಪಡಿಸಿ ಇತರೆ ಪರೀಕ್ಷಾ
centre other than the centre allotted to him / her in the ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗಳಿಗೆ ಅನುವು ಮಾಡಿಕೊಡುವುದಿಲ್ಲ
admission ticket.
5 Candidates should not to carry any Modern Electronic ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ಸ್
Equipments, Gadgets, Pagers, Mobile Phones, Bluetooth, ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂಥ್, ಸ್ಲೆಯಡ್ ರೂಲ್ಸ್, ಕ್ಯಾಲ್‌ಕ್ಯುಲೇಟರ್,
Markers, White Fluid, Calculator, Wireless sets, bits of paper,
books / note etc. into the Examination Hall. ವೈಟ್ ಫ್ಲೂಯಿಡ್, ವೈರ್‌ಲೆಸ್ ಸೆಟ್ಸ್, ಪೇಪರ್ ಚೀಟಿ, ಟಿಪ್ಪಣಿ / ಪುಸ್ತಕ ಇತ್ಯಾದಿಗಳನ್ನು
ತರುವುದನ್ನು ನಿಷೇಧಿಸಲಾಗಿದೆ.
6 Candidate will be allowed to enter the Examination Hall ONLY ಅಭ್ಯರ್ಥಿಯು ಕಡ್ಡಾಯವಾಗಿ ಪ್ರವೇಶ ಪತ್ರ ಮತ್ತು ಮಾನ್ಯತೆ ಇರುವ ಯಾವುದಾದರು
on production of this Admission Ticket and any one Valid ಒಂದು, ಗುರುತಿನ ಚೀಟಿಯನ್ನು ಅಂದರೆ, ಡ್ರೈವಿಂಗ್ ಲೈಸೆನ್ಸ್ / ಪಾಸ್‌ಪೋರ್ಟ್ / ಆಧಾರ್
Identity Card like Driving License / Passport / Aadhar Card /
PAN Card / Voter ID. ಕಾರ್ಡ್ / ಪಾನ್ ಕಾರ್ಡ್ / ಮತದಾರರ ಗುರುತಿನ ಚೀಟಿ ಹಾಜರುಪಡಿಸಿದರೆ ಮಾತ್ರ
ಅಭ್ಯರ್ಥಿಯನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಬಿಡಲಾಗುವುದು
7 The candidates are not allowed to wear / carry any type of wrist ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರವನ್ನು
watch to the examination hall / room. Candidates are informed ಕಟ್ಟಿಕೊಂಡು / ತೆಗೆದುಕೊಂಡು ಹೋಗುವಂತಿಲ್ಲ. ವಿವಿಧ ಸಮಯಗಳಲ್ಲಿ ಬಾರಿಸುವ
to check the Schedule of Bell Timings for Caution Bells at
ಎಚ್ಚರಿಕೆಯ ಗಂಟೆಗಳ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ
different intervals hosted on the KEA Website
http://kea.kar.nic.in. http://kea.kar.nic.in ಪ್ರಚುರ ಪಡಿಸಿರುವ ಬೆಲ್ ಸಮಯವನ್ನು ಹಾಗೂ
ವೇಳಾಪಟ್ಟಿಯನ್ನು ಗಮನಿಸುವುದು
8 Candidates should not wear full sleeve shirt and jeans or ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್ ಮತ್ತು ಜೀನ್ಸ್ ಧರಿಸಿ ಹಾಜರಾಗಬಾರದು ಹಾಗೂ
should not wear any ornaments & appear for examination. ಯಾವುದೇ ರೀತಿಯ ಆಭರಣಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ. ಈ ಬಗ್ಗೆ
Candidates should follow the Dress Code published on the KEA
Website. ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಿರುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ
ಪಾಲಿಸಬೇಕು.
9 Candidates, who fail to follow the dress code, will not be ವಸ್ತ್ರ ಸಂಹಿತೆ ಪಾಲಿಸದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ಇರುವುದಿಲ್ಲ.
permitted to write examination.
10 The candidate should use only Blue or Black ink ball point pens. ಅಭ್ಯರ್ಥಿಗಳು ನೀಲಿ ಅಥವ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್‌ನ್ನು ಮಾತ್ರ
ಉಪಯೋಗಿಸಬೇಕು.
11 Candidates should not enter the examination hall by wearing ಇತ್ತೀಚಿನ ದಿನಗಳಲ್ಲಿ ಬ್ಲೂಟೂಥ್ ಉಪಕರಣಗಳ ಬಳಕೆ ಜಾಸ್ತಿಯಾಗಿರುವುದರಿಂದ,
any type of face mask as usage of Bluetooth as increased ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನು ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.
nowadays.
12 Candidates should write their name in capital letters on the ಮೊದಲನೆಯ ಬೆಲ್ ಆದ ನಂತರ ನೀಡಲಾಗುವ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ
OMR Answer Sheet issued after the first bell. ಅಭ್ಯರ್ಥಿಗಳು ತಮ್ಮ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಬೇಕು.
13 Afterwards, candidates have to enter the Register Number ನಂತರ, ಬೆಲ್ ಸಮಯ / ಸೂಚನೆಗಳಂತೆ ಅಭ್ಯರ್ಥಿಗಳು ನೊಂದಣಿ ಸಂಖ್ಯೆಯನ್ನು
without any mistakes and shade the respective circles on the ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ತಪ್ಪಿಲ್ಲದೆ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು
OMR answer sheet as per bell timings / instructions.
ಸಂಪೂರ್ಣವಾಗಿ ತುಂಬಬೇಕು.
14 Candidates have to enter the correct Version Code on the OMR ಬೆಲ್ ಸಮಯ / ಸೂಚನೆಗಳಂತೆ ಅಭ್ಯರ್ಥಿಗಳು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ
answer sheet and shade the respective circles as per bell ಸರಿಯಾದ ವರ್ಷನ್ ಕೋಡ್ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ
timings / instructions.(verify the entries)
ತುಂಬಬೇಕು. (ನಮೂದಿಸಿರುವುದನ್ನು ಮತ್ತೆ ಪರಿಶೀಲಿಸಿ).
15 Candidates should carefully enter the “Question Booklet ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ “ವರ್ಷನ್ ಕೋಡ್ / ಕ್ರಮ ಸಂಖ್ಯೆ” ಯನ್ನು ಮತ್ತು ಉತ್ತರ
Version Code / Serial Number” and “Answer Sheet Serial ಪತ್ರಿಕೆಯ “ಕ್ರಮ ಸಂಖ್ಯೆ” ಯನ್ನು ನಾಮಿನಲ್ ರೋಲ್‌ನಲ್ಲಿ ಬರೆಯಬೇಕು.
Number” on the nominal roll.
16 Visit KEA Website http://kea.kar.nic.in for schedule of Bell ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ, ಬೆಲ್ ಸಮಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಇಎ
Timings and other examination details. ವೆಬ್‌ಸೈಟ್ http://kea.kar.nic.in ಗೆ ಭೇಟಿ ಮಾಡುವುದು.
17 The candidates should follow the instructions given by the ಪರೀಕ್ಷಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ನೀಡುವ ಎಲ್ಲಾ ಸೂಚನೆಗಳನ್ನು
officials engaged in the examination duty. The candidates, who ಅಭ್ಯರ್ಥಿಗಳು ತಪ್ಪದೇ ಪಾಲಿಸಬೇಕು. ಸೂಚನೆಗಳನ್ನು ಪಾಲಿಸದೇ ಇರುವ
will not follow the instructions, will be treated as unfair means
and his / her merit will not be declared. ಅಭ್ಯರ್ಥಿಗಳನ್ನು ದುಷ್ಕೃತ್ಯದ ವಿಧಾನವೆಂದು ಪರಿಗಣಿಸಿ ಅಂತಹ ಅಭ್ಯರ್ಥಿಗಳ ಮೆರಿಟ್
ಅನ್ನು ಪ್ರಕಟಿಸಲಾಗುವುದಿಲ್ಲ.
18 Candidates will not be allowed to leave the Examination Centre ಪರೀಕ್ಷೆ ಮುಗಿಯುವವರೆಗೆ ಅಂದರೆ ಮ. 12.30 ರವರೆಗೂ, ಅಭ್ಯರ್ಥಿಗಳು ಪರೀಕ್ಷಾ
till completion of exam i.e., upto 12.30 pm. ಕೇಂದ್ರದಿಂದ ಹೊರ ಬರಲು ಅನುಮತಿಸಲಾಗುವುದಿಲ್ಲ.